ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

ತ್ರಿವೇಣಿ ಕನ್ನಡ ಸಂಘ ಜೂನ್ ೨೬, ೧೯೭೬ ರಂದು ಉದಯಿಸಿ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿ ರಜತ ಮಹೋತ್ಸವದತ್ತ ಸಾಗುತ್ತಿದೆ. ತ್ರಿವೇಣಿ ಒಂದು ಸಾಂಸ್ಕೃತಿಕ ಸಂಘವಾಗಿದ್ದು ನಮ್ಮ ಕರ್ನಾಟಕದ ನುಡಿ ಸಂಸ್ಕೃತಿ ಸಾಹಿತ್ಯ ಕಲೆ ನಾಟ್ಯ ಹಾಗು ನಾಟಕ ರಂಗಗಳನ್ನು ಬೆಳೆಸುವುದರ ಜೊತೆಗೆ ಮುಂದಿನ ಪೀಳಿಗೆಗೆ ನಮ್ಮ ಶ್ರೀಮಂತ ಪರಂಪರೆಯ ಅರಿವು ಮೂಡಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿರುತ್ತದೆ.

Triveni, established in 1976, is a non profit cultural organization dedicated to preserving and promoting the culture and heritage of the state of Karnataka in India for the benefit of the present and future generations. 

Recently Completed Event